ಚಿಕ್ಕಬಳ್ಳಾಪುರ: ಗುತ್ತಿಗೆದಾರರೊಬ್ಬರಿಂದ ಬರೋಬ್ಬರಿ 2 ಲಕ್ಷ ರೂ. ಲಂಚದ ಹಣ ಸ್ವೀಕರಿಸುವ ವೇಳೆ ಜಿಲ್ಲಾ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ...
ಹೈದ್ರಾಬಾದ್‌: ಸನ್‌ರೈಸರ್ ಹೈದ್ರಾಬಾದ್‌ ತಂಡ, ಭಾನುವಾರದ ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸಲಿದೆ. ಸತತ 3 ಸೋಲಿನಿಂದ ...
ಚೆನ್ನೈ: ತಮಿಳುನಾಡಿನ ರಾಮೇಶ್ವರಂಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಲಾಗಿರುವ ದೇಶದ ಮೊದಲ ಲಿಫ್ಟ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಮನವಮಿಯ ದಿನ ರವಿವಾರ ಉದ್ಘಾ­ಟಿಸಲಿದ್ದಾರೆ. ಶ್ರೀಲಂಕಾದಿಂದ ರಾಮೇಶ್ವರಂಗೆ ಬರಲಿ­ರುವ ಮೋದಿ ಸೇತುವೆ ...
ಬೆಂಗಳೂರು: ಕೋವಿಡ್‌ ಸಂದರ್ಭ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗಾಗಿ ರಾಜ್ಯ ಸರಕಾರ ನೇಮಿಸಿದ್ದ ನ್ಯಾಯಮೂರ್ತಿ ಮೈಕಲ್‌ ...
ಬೆಂಗಳೂರು: ಬೆಲೆ ಏರಿಕೆ ಸೇರಿದಂತೆ ರಾಜ್ಯ ಕಾಂಗ್ರೆಸ್‌ ಸರಕಾರದ ವೈಫ‌ಲ್ಯಗಳ ವಿರುದ್ಧ ಜಿಲ್ಲೆ ಹಾಗೂ ತಾಲೂಕುವಾರು ಪ್ರತಿಭಟನೆ ನಡೆಸುವಂತೆ ಪಕ್ಷದ ...
ಬೆಂಗಳೂರು: ಬಿಜೆಪಿ ಕಾರ್ಯಕರ್ತ, ಸೋಮವಾರಪೇಟೆ ಮೂಲದ ವಿನಯ್‌ ಸೋಮಯ್ಯ ಆತ್ಮಹ*ತ್ಯೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಪ್ರಕರಣವು ಸರಕಾರ ಮತ್ತು ವಿಪಕ್ಷದ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದೆ. ಒಂದೆಡೆ ವಿನಯ್‌ ಸಾವಿಗೆ ಕಾರಣ ಎನ್ನ ...
ಕೊಲೊಂಬೋ: ಥಾಯ್ಲೆಂಡ್‌ ಪ್ರವಾಸದ ಬಳಿಕ ದ್ವೀಪರಾಷ್ಟ್ರ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶನಿವಾರ ಅದ್ದೂರಿ ಸ್ವಾಗತ ...
ಹೊಸದಿಲ್ಲಿ: ಸಾರ್ವಜನಿಕರನ್ನು ಹಾದಿ ತಪ್ಪಿಸುವ “ಸುಳ್ಳು ಸುದ್ದಿ ಮಾಧ್ಯಮ’ದ (ಸಿಂಥೆ­ಟಿಕ್‌ ಮೀಡಿಯಾ) ವೀಡಿಯೋ­ ಗಳು ಹೆಚ್ಚಾದ ಬೆನ್ನಲ್ಲೇ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಅಲ್ಲದೆ, ಇಂತಹ ವೀಡಿಯೋಗಳನ ...
ಹೊಸದಿಲ್ಲಿ: ಸಂಸತ್‌ನಲ್ಲಿ ಅಂಗೀಕಾರ ಪಡೆದಿರುವ ವಕ್ಫ್ ಮಸೂದೆ‌ ಮುಸ್ಲಿಂ ಸಮುದಾಯದ ಮೇಲಿನ ದಾಳಿ. ಇತರ ಸಮುದಾಯಗಳ ಮೇಲೆ ಇದೇ ಮಾದರಿಯಲ್ಲಿ ಹಸ್ತಕ್ಷೇಪಕ್ಕೆ ಇದು ಮುನ್ನುಡಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಶನಿವಾರ ಟ್ವೀಟ್‌ ಮಾಡಿ­ದ ...
ಮುಂಬಯಿ: ಸಂಸತ್‌ನಲ್ಲಿ ವಕ್ಫ್ ಮಸೂದೆ‌ ಅಂಗೀ ಕರಿಸಲು ಬೆಂಬಲ ನೀಡಬೇಕು ಎಂದು ಬಿಜೆಪಿಯ ವರಿಷ್ಠರು ಕೊನೆ ಹಂತದ ವರೆಗೂ ಬೆಂಬಲ ಕೋರು ತ್ತಲೇ ಇದ್ದರು.
ಕಾರ್ಕಳ: ಅಬಕಾರಿ ನಿಯಮಾವಳಿ ಉಲ್ಲಂ ಸಿದ ಅನಂತಶಯನ ರಸ್ತೆಯಲ್ಲಿನ ಬಾರ್‌ ಒಂದರ ಹೊರಗಡೆ  ಪರವಾನಗಿ ಇಲ್ಲದೆ ಮದ್ಯ ಬಾಟಲಿಗಳನ್ನು ಶೇಖರಿಸಿ ...
ದಾವಣಗೆರೆ: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಾಯಕತ್ವ ರಾಜ್ಯಕ್ಕೆ ಅಗತ್ಯವಿದೆ.